Surprise Me!

Lamborghini Aventador Ultimae Roadster ಕನ್ನಡ Walkaround | 355km/h, 0-100km/h in 2.9 Seconds *Review

2022-06-15 30,812 Dailymotion

Lamborghini Aventador Ultimae Roadster enters Indian shores via a lucky customer. ಇದು ವಿಶ್ವಾದ್ಯಂತ ಲಭ್ಯವಿರುವ 250 ಯುನಿಟ್‌ಗಳಲ್ಲಿ ಒಂದಾಗಿದ್ದು, ಹೊಸ ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೆಟ್ ರೋಡ್‌ಸ್ಟರ್ ಮಾದರಿಯು ಬ್ರಾಂಡ್‌ನ ಬಲಶಾಲಿ ಎಂಜಿನ್ ಎನ್ಎ ವಿ12 ಜೋಡಣೆ ಹೊಂದಿದೆ. ಇದು ಬ್ರಾಂಡ್ ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರಿನ ಕುರಿತಾಗಿ ಮತ್ತಷ್ಟು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.<br /><br />#LamborghiniAventador #UltimaeRoadster #Lamborghini

Buy Now on CodeCanyon